03 Sep.
Posted by
ಬಡಗಿ
|
1 comments
ಜಾಹೀರಾತಿನ ಹುಡುಗಿ
ದಿನದ ಕಾಯಕ ಮುಗಿಸಿ
ಮೇಲ್ಸೇತುವೆ ಮೇಲೇರಿ ಬಂದಾಗ
ನಿನ್ನ ನಗು ಮೊಗವ ಕಂಡು
ಹಾರಿತೆಲ್ಲ ಆಯಾಸ
ನಿನ್ನ ಮುಗುಳ್ನಗುವಿನಲ್ಲಿ
ಇಣುಕುತ್ತಿರುವ ಹಲ್ಲುಗಳು
ಆ ನಿನ್ನ ವದನಾರವಿಂದದಿ
ಹೊಳೆಯುವ ಕಣ್ಣುಗಳು
ತಪ್ಪಿಸಿ ಸಾಗಲಿ ಹೇಗೆ
ಸಾಗಿದೆನಾದರೆ ಏನೋ ಕಳೆದುಕೊಂಡ ಭಾವನೆ
ನಿನ್ನ ಕಂಡಿಲ್ಲವಲ್ಲ ಎಂದು ಪದೇ ಪದೇ
ಹೇಳುವ ಮನಸ್ಸಿನ ಚಿಂತನೆ
ಮೇಲ್ಸೇತುವೆ ಮೇಲೇರಿ ಬಂದಾಗ
ನಿನ್ನ ನಗು ಮೊಗವ ಕಂಡು
ಹಾರಿತೆಲ್ಲ ಆಯಾಸ
ನಿನ್ನ ಮುಗುಳ್ನಗುವಿನಲ್ಲಿ
ಇಣುಕುತ್ತಿರುವ ಹಲ್ಲುಗಳು
ಆ ನಿನ್ನ ವದನಾರವಿಂದದಿ
ಹೊಳೆಯುವ ಕಣ್ಣುಗಳು
ತಪ್ಪಿಸಿ ಸಾಗಲಿ ಹೇಗೆ
ಸಾಗಿದೆನಾದರೆ ಏನೋ ಕಳೆದುಕೊಂಡ ಭಾವನೆ
ನಿನ್ನ ಕಂಡಿಲ್ಲವಲ್ಲ ಎಂದು ಪದೇ ಪದೇ
ಹೇಳುವ ಮನಸ್ಸಿನ ಚಿಂತನೆ
1 comments:
ಆತ್ಮೀಯ
ಗಾಡೀನ ಹುಶಾರಿ ಓಡಿಸ್ರೀ . ಅವಳನ್ನ ನೋಡ್ತಾ ಬಿದ್ದುಬಿಟ್ಟೀರಿ
ಹರೀಶ ಆತ್ರೇಯ
Post a Comment