07 Oct.
Posted by
ಬಡಗಿ
|
1 comments
ರಾಮ ಸೇತು ಬಗ್ಗೆ ಒಂದು ಚಿತ್ರ?
೨೦೦೨ ರ ಇಸವಿಯಲ್ಲಿ "ಹಿಂದು" ಎಂಬ ಉಪೇಂದ್ರ ನಟನೆಯ ಕನ್ನಡ ಚಿತ್ರ ಮೂಡುವುದೆಂದು ಅದರ ಮುಹೂರ್ತಕ್ಕೆ ಬಾಳಾ ಠಾಕ್ರೆ ಬರುವರೆಂದು ಸುದ್ದಿ ಇತ್ತು. ಶ್ರೀರಾಮ ಬಿಲ್ಲನ್ನು ಹಿಡಿದು ನಿಂತಂತಿರುವ ಇದರ ಜಾಹೀರಾತುಗಳು ಹಲವು ಪತ್ರಿಕೆಗಳಲ್ಲಿ ನೋಡಿದ ನೆನಪು. ಆದರೆ ಅದು ಬೆಳಕು ಕಾಣಲಿಲ್ಲ. ಇತ್ತೀಚೆಗೆ ರಾಮ ಸೇತು ಒಡೆದು ಹೊಸ ಸೇತುವೆ ನಿರ್ಮಾಣ ಮಾಡಲು ಸರಕಾರಗಳ ಹೊರಟಿವೆ. ಹೊಸ ಸೇತುವೆ ನಿರ್ಮಾಣವಾಗಿ ಅದು ಸದಾ ಅವಘಡಕ್ಕೊಳಗಾಗಿ ಅದು ಕೊನೆಗೆ ಮುಚ್ಚಲ್ಪಡುವ ಒಂದು ಕಾಲ್ಪನಿಕ ಚಿತ್ರ ಮೂಡಿಬಂದರೆ ಈ ಸಮಯಕ್ಕೆ ಹೆಚ್ಚು ಪ್ರಶಸ್ತವೆನಿಸಬಹುದೇನೋ?
1 comments:
I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.
Post a Comment