೧. ಆಹಾ! ಎಂಥಾ ಶುದ್ಧ ಗಾಳಿ, ಏಕೆಂದರೆ! ಇಲ್ಲಿ ನಡೆದಿಲ್ಲ ಕೆಟ್ಟ ಮಾನವನ ದಾಳಿ.೨. ಹಲವರು ವರ್ಣಿಪರು ನಿನ್ನನ್ನು ಉಪಯೋಗಿಸಿ ಬಹುನುಡಿ ನಾ ವರ್ಣಿಸಲು ಸಿಗದಿಹುದು ಒಂದೂ ನುಡಿ? ಕಾರಣ - ನಾ ಹಾಕಿಲ್ಲ ಕನ್ನಡಿ!
Post a Comment
0 comments:
Post a Comment