Wednesday, May 03, 2006

Posted by ಬಡಗಿ | 3 comments

ಏನನ್ನು ಬರೆಯಲಿ


ಮೊದಮೊದಲು ಬ್ಲಾಗನಲ್ಲಿ ಏನು ಬರೆಯಬೇಕೆಂದು ಆಲೋಚಿಸುತ್ತಿರುವೆ. ನನ್ನ ಕೆಲವು ಕವನಗಳನ್ನು ಕೊಡಲೇ – ಅದಕ್ಕಾಗಿ ಅಂತರ್ಜಾಲ ಪುಟ ಹೊಸಚಿಗುರು ಇದೆ, ಮತ್ತೇನು ಬರೆಯುವುದು ಎಂಬ ಆಲೋಚನೆಯಲ್ಲಿರುವೆ

3 comments:

Sarathy said...

ಕಿಶೋರ್ ಅವರೇ, ಹೊಸ ಚಿಗುರು ಅಂತರ್ಜಾಲ ಪುಟದ ಬಗ್ಗೆ ಹೇಳಿದಿರಿ. ಯಾವುದು ಅದು?

Anveshi said...

ಏನನ್ನಾದರೂ ಬರೆಯಿರಿ....
ಗೀಚಿರಿ....
ತಿದ್ದಿರಿ....
ತಿದ್ದಬೇಡಿ...
ಪ್ರಕಾಶಿಸಿ....

Chirayu said...

That's a beautiful photo.