12 Aug.
Posted by
ಬಡಗಿ
|
1 comments
ಸ್ನೇಹ
ಸ್ನೇಹ ಎಂಬ ಸಾಗರದಲ್ಲಿ
ಒಂದು ಪುಟ್ಟ ಮೀನು ನಾನು
ಆ ಸಾಗರದ ಚಿಪ್ಪಿನಲ್ಲಿ ಸಿಕ್ಕ
ಸ್ವಾತಿ ಮುತ್ತು ನೀನು
ಈ ಹೃದಯದ ಗೂಡಲ್ಲಿ
ಮುತ್ತನ್ನು ಕಾಪಾಡುವೆ ನಾನು
ತೊರೆಯದೆ ನೆಲೆ ನಿಲ್ಲುವೇ ಇಲ್ಲಿ
ಎಷ್ಟು ದಿನ ನೀನು?
(ನನ್ನ ಇತ್ತೀಚಿನ ಹನಿ ಗವನ)
ಒಂದು ಪುಟ್ಟ ಮೀನು ನಾನು
ಆ ಸಾಗರದ ಚಿಪ್ಪಿನಲ್ಲಿ ಸಿಕ್ಕ
ಸ್ವಾತಿ ಮುತ್ತು ನೀನು
ಈ ಹೃದಯದ ಗೂಡಲ್ಲಿ
ಮುತ್ತನ್ನು ಕಾಪಾಡುವೆ ನಾನು
ತೊರೆಯದೆ ನೆಲೆ ನಿಲ್ಲುವೇ ಇಲ್ಲಿ
ಎಷ್ಟು ದಿನ ನೀನು?
(ನನ್ನ ಇತ್ತೀಚಿನ ಹನಿ ಗವನ)
1 comments:
ನಮಸ್ಕಾರ,
ನಿಮ್ಮ ಹನಿಗವನ "ಸಿಹಿ ಗಾಳಿ"ಯಂತೆ ಸವಿಯಾಗಿದೆ.
ಸ್ನೇಹ ಎಂಬ ಸಾಗರದಲ್ಲಿ
ಒಂದು ಪುಟ್ಟ ಮೀನು ನಾನು
ಆ ಸಾಗರದ ಚಿಪ್ಪಿನಲ್ಲಿ ಸಿಕ್ಕ
ಸ್ವಾತಿ ಮುತ್ತು ನೀನು
ಇಷ್ಟವಾಯಿತು
Post a Comment