Tuesday, November 28, 2006

Posted by ಬಡಗಿ | 0 comments

ಇಂಕ್ಸ್ಕೇಪ್


ಇಂಕ್‌ಸ್ಕೇಪ್ ಎಂಬ ಉಚಿತ ಚಿತ್ರರಚನಾ ತಂತ್ರಾಂಶ ಉಪಯೋಗಿಸಿದೆ. ಅದರ ಕಾರ್ಯಕೌಶಲ ಕಂಡು ಬೆರಗಾದೆ. ಸುರುಳಿ, ಚೌಕ, ವಿಚಿತ್ರ ಆಕೃತಿಗಳನ್ನು ನಮ್ಮ ಕಲ್ಪನೆಗೆ ತಕ್ಕಂತೆ ಸುಲಭವಾಗಿ ರಚಿಸಬಹುದು. ರಚಿಸಿದ ಚಿತ್ರಗಳನ್ನು ವಿವಿಧ ಬಣ್ಣಗಳಿಗೆ ಬದಲಿಸಬಹುದು. ಸಮಯವನ್ನು ಕ್ರಿಯಾತ್ಮಕವಾಗಿ ಮಾಡಲು ಇಂದೇ ಭೇಟಿ ನೀಡಿ. http://www.inkscape.org/

0 comments: