Monday, September 04, 2006

Posted by ಬಡಗಿ | 1 comments

ಗುರಿಯಿಲ್ಲದ ತೊಳಲಾಟ


ಗುರಿಯಿಲ್ಲದೆ ಈ ಜೀವನ ನಡೆದಿದೆ. ಸದಾ ಕಾಡುವ ಕೆಲಸ, ಕೆಲಸಗಳು ಹೆಚ್ಚಾದಂತೆಲ್ಲ ನಿಯಮಿತ ಕಾರ್ಯಗಳ ಕಡೆ ಗಮನ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಒಮ್ಮೊಮ್ಮೆ ಆ ಹೆಚ್ಚುವರಿ ಕೆಲಸಗಳಿಗೆ ನಾನು ತಾಯಾರಿಲ್ಲ ಯಾಕೆ ಎಂದು ಯೋಚಿಸಿದ್ದುಂಟು. ಉತ್ತರ ಇನ್ನೂ ಸಿಕ್ಕಿಲ್ಲ.

1 comments:

bhadra said...

ನಿಮ್ಮ ಬ್ಲಾಗ್ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ನಿಮಗನ್ನಿಸಿದ್ದು ಬರೆಯಿರಿ. ಆಗಲೇ ನ್ಯಾಚುರಾಲಿಟಿ ಇರೋದು.

ಅಂದ ಹಾಗೆ ನಿಮಗೆ ಉತ್ತರ ಸಿಕ್ಕ ಕೂಡಲೇ ಇಲ್ಲಿಯೇ ಬರೆಯಿರಿ. ನಾನು ಆಗಾಗ್ಯೆ ಬಂದು ನೋಡುವೆ, ಓದುವೆ.

ಒಳ್ಳೆಯದಾಗಲಿ.