07 Mar.
Posted by
ಬಡಗಿ
|
0
comments
ತಾಯಿಯ ವಾರ್ಷಿಕ ಮೌಲ್ಯ ಇಪ್ಪತ್ತಾರು ಲಕ್ಷ?
ತಾಯಿಯ ಮಮತೆಗೆ ಹಾಗು ಅವಳ ಪ್ರೀತಿಗೆ ಬೆಲೆ ಕಟ್ಟಲಾದೀತೆ? ಖಂಡಿತ ಇಲ್ಲ? ಆದರೆ ಈ ವ್ಯಾವಹಾರಿಕ ಲೋಕದಲ್ಲಿ ಒಂದು ಮೌಲ್ಯ ಕಟ್ಟಲೇ ಬೇಕೆಂದೊಡೆ ಅವಳ ಮೌಲ್ಯವೆಷ್ಟು? ಜನವರಿ ೧೮ ರಿಂದ ೨೩ರ ವರೆಗೆ ಲೀಗಲ್ ಅಂಡ್ ಜನರಲ್ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಇಂಗ್ಲೆಂಡಿನಲ್ಲಿ ತಾಯಿಯ ಮೌಲ್ಯ ರೂಪಾಯಿ ೨೬,೧೫,೩೦೬ (೩೧೬೨೭ ಪೌಂಡುಗಳು).
ಹೆಚ್ಚಿನ ಓದಿಗಾಗಿ: www.legalandgeneral.com/life-cover/confused-about-life-cover/articles-and-guides/value-of-a-mum.html
0 comments:
Post a Comment